ಬೆಂಗಳೂರು4 hours ago
Umashree ನಿಧನದ ಸುಳ್ಳು ಸುದ್ದಿ ವೈರಲ್; ಸ್ವತಃ ನಟಿಯೇ ಕೊಟ್ಟ ಸ್ಪಷ್ಟನೆ
ಬೆಂಗಳೂರು: Actress Umashree ಅವರು ನಿಧನ ಹೊಂದಿದ್ದಾರೆ ಎಂಬ ಸುಳ್ಳು ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ಕುರಿತು ಸ್ವತಃ ಉಮಾಶ್ರೀ ಸ್ಪಷ್ಟನೆ ನೀಡಿದ್ದಾರೆ. ತಾವು ಸಂಪೂರ್ಣ ಆರೋಗ್ಯವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುದ್ದಿಯನ್ನು...