ಸಿನಿಮಾ10 months ago
ಉಪೇಂದ್ರ ಅವರಿಗೆ ರಜನಿಕಾಂತ್ರಿಂದ ಪ್ರಶಂಸೆ: ‘ಕೂಲಿ’ ಸಿನಿಮಾದಲ್ಲಿ ನಟನೆಯಿಂದ ಗಮನಸೆಳೆದರು
ಬೆಂಗಳೂರು: ಚಿತ್ರರಂಗದ ಖ್ಯಾತ ನಿರ್ದೇಶಕ ಮತ್ತು ನಟ ಉಪೇಂದ್ರ ಅವರ ಸೃಜನಶೀಲತೆ ಮತ್ತು ನಿರ್ದೇಶನ ಶೈಲಿಗೆ ತಮಿಳಿನ ಸೂಪರ್ಸ್ಟಾರ್ ರಜನಿಕಾಂತ್ ಸಹ ಪ್ರೀತಿ ವ್ಯಕ್ತಪಡಿಸಿದ್ದಾರೆ. ಈ ಭಾರೀ ಪ್ರಶಂಸೆ ಇದೀಗ ಲೋಕೇಶ್ ಕನಕರಾಜ್ ನಿರ್ದೇಶನದ ‘ಕೂಲಿ’...