ದೇಶ3 years ago
ಸೂರ್ಯನಿಗೆ ಮತ್ತಷ್ಟು ಹತ್ತಿರವಾದ ಆದಿತ್ಯ- L1
ಸೂರ್ಯನ ಅಧ್ಯಯನಕ್ಕೆ ಇಸ್ರೋ ಉಡಾವಣೆ ಮಾಡಿರುವ ಆದಿತ್ಯ ಎಲ್-ಒನ್ ನೌಕೆಯು ಮತ್ತೊಂದು ಕಕ್ಷೆಯನ್ನು ತಲುಪುವಲ್ಲಿ ಹಾಗೂ ಮೂರನೇ ಪ್ರಕ್ರಿಯೆಯು ಯಶಸ್ವಿಯಾಗಿದೆ ಎಂದು ಇಸ್ರೋ ತಿಳಿಸಿದೆ. ಯಶಸ್ವಿ ಕಾರ್ಯಾಚರಣೆಯ ನಂತರ ಆದಿತ್ಯ ನೌಕೆಯು ಮುಂದಿನ ಕಾರ್ಯಾಚರಣೆಯನ್ನು ಸೆಪ್ಟೆಂಬರ್...