ದೇಶ5 months ago
ವಿಜಯವಾಡ–ಬೆಂಗಳೂರು ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನಕ್ಕೆ ಹಕ್ಕಿ ಡಿಕ್ಕಿ – ಹಾರಾಟ ರದ್ದು, ಪ್ರಯಾಣಿಕರಿಗೆ ಪರ್ಯಾಯ ವ್ಯವಸ್ಥೆ
ಅಮರಾವತಿ, ಸೆಪ್ಟೆಂಬರ್ 4, 2025:ವಿಜಯವಾಡದಿಂದ ಬೆಂಗಳೂರಿಗೆ ಹೊರಟಿದ್ದ ಏರ್ ಇಂಡಿಯಾ ಎಕ್ಸ್ಪ್ರೆಸ್ (AI 9841) ವಿಮಾನಕ್ಕೆ ಟೇಕಾಫ್ಗೂ ಮೊದಲು ಹಕ್ಕಿ ಡಿಕ್ಕಿಯಾಗಿ, ವಿಮಾನ ಹಾರಾಟವನ್ನು ತಕ್ಷಣವೇ ರದ್ದುಗೊಳಿಸಲಾಗಿದೆ. ಈ ಘಟನೆ ಇಂದು ಬೆಳಗ್ಗೆ 8:15ಕ್ಕೆ ಟೇಕಾಫ್...