ದೇಶ2 hours ago
AI PC ಎಂದರೇನು? ಪರ್ಸನಲ್ ಕಂಪ್ಯೂಟರ್ ಜಗತ್ತಿನಲ್ಲಿ ಹೊಸ ಕ್ರಾಂತಿಗೆ ಮುನ್ನುಡಿ ಬರೆದ Nvidia
ಬೆಂಗಳೂರು: ಕೃತಕ ಬುದ್ಧಿಮತ್ತೆ (AI) ಈಗಾಗಲೇ ಡೇಟಾ ಸೆಂಟರ್ಗಳು, ಕ್ಲೌಡ್ ಕಂಪ್ಯೂಟಿಂಗ್ ಹಾಗೂ ಸ್ಮಾರ್ಟ್ಫೋನ್ಗಳ ಕ್ಷೇತ್ರದಲ್ಲಿ ದೊಡ್ಡ ಬದಲಾವಣೆ ತಂದಿದೆ. ಇದೀಗ AI ಶಕ್ತಿಯನ್ನು ನೇರವಾಗಿ ವೈಯಕ್ತಿಕ ಕಂಪ್ಯೂಟರ್ಗಳಿಗೆ ತರಲು NVIDIA ಮುಂದಾಗಿದೆ. ತೈವಾನ್ನಲ್ಲಿ ನಡೆದ...