ದೇಶ2 months ago
AI ಕಾರಣಕ್ಕೆ ಉದ್ಯೋಗ ಸಿಗೋದು ಕಷ್ಟವಾ? ಬೆಂಗಳೂರಿನ ಸ್ಟಾರ್ಟ್ಅಪ್ ಸಂಸ್ಥಾಪಕರ ಹೇಳಿಕೆ ವೈರಲ್
ಬೆಂಗಳೂರು, ಮಾರ್ಚ್ 21: ಇಂದಿನ ತಂತ್ರಜ್ಞಾನ ಯುಗದಲ್ಲಿ Artificial Intelligence ಉದ್ಯೋಗ ಕ್ಷೇತ್ರದಲ್ಲಿ ಹೊಸ ಸವಾಲುಗಳನ್ನು ತಂದಿದೆ ಎಂಬ ಚರ್ಚೆಗಳು ಹೆಚ್ಚಾಗುತ್ತಿವೆ. ಉದ್ಯೋಗ ಹುಡುಕುವವರಿಗೆ ಸಹಾಯವಾಗಬೇಕಾದ AI ಇದೀಗ ನೇಮಕಾತಿ ಪ್ರಕ್ರಿಯೆಯನ್ನೇ ಸಂಕೀರ್ಣಗೊಳಿಸುತ್ತಿದೆ ಎಂಬ ಅಭಿಪ್ರಾಯ...