ದೇಶ5 months ago
ವಿಮಾನದಲ್ಲಿ ಶೌಚಾಲಯವನ್ನೆಂದು ಭಾವಿಸಿ ಕಾಕ್ಪಿಟ್ ಬಾಗಿಲು ತೆರೆಯಲು ಪ್ರಯತ್ನ: ವಾರಾಣಸಿಗೆ ತೆರಳುತ್ತಿದ್ದ ವಿಮಾನದಲ್ಲಿ ಆತಂಕ
ನವದೆಹಲಿ: ಬೆಂಗಳೂರಿನಿಂದ ವಾರಾಣಸಿಗೆ ತೆರಳುತ್ತಿದ್ದ ಏರ್ ಇಂಡಿಯಾ ಎಕ್ಸ್ಪ್ರೆಸ್ IX-1086 ವಿಮಾನದಲ್ಲಿ ಸೋಮವಾರ ಬೆಳಿಗ್ಗೆ ಆಘಾತಕಾರಿ ಘಟನೆ ನಡೆದಿದೆ. ಮಾರ್ಗಮಧ್ಯೆ ಶೌಚಾಲಯವೆಂದು ಭಾವಿಸಿದ ಪ್ರಯಾಣಿಕನೊಬ್ಬ, ವಿಮಾನದ ಕಾಕ್ಪಿಟ್ ಬಾಗಿಲು ತೆರೆಯಲು ಯತ್ನಿಸಿದ್ದಾನೆ. ಟೇಕಾಫ್ ಆದ ಕೆಲವೇ...