ದೇಶ1 month ago
Karnataka : ಖಮೇನಿ ಸಾವಿನ ಸುದ್ದಿಯಿಂದ ಅಲೀಪುರದಲ್ಲಿ ಶೋಕ ಮೌನ
ಚಿಕ್ಕಬಳ್ಳಾಪುರ:ಅಮೆರಿಕ–ಇಸ್ರೇಲ್ ಜಂಟಿ ದಾಳಿಯಲ್ಲಿ ಇರಾನ್ ಸುಪ್ರೀಂ ಲೀಡರ್ ಅಯಾತೊಲ್ಲ ಅಲಿ ಖಮೇನಿ ಸಾವನ್ನಪ್ಪಿದ್ದಾರೆ ಎಂಬ ಸುದ್ದಿ ಹರಡಿದ ಹಿನ್ನೆಲೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ **ಅಲೀಪುರ ಗ್ರಾಮ**ದಲ್ಲಿ ನೀರವ ಮೌನ ಆವರಿಸಿದೆ. ಈ ಸುದ್ದಿಯಿಂದ ಗ್ರಾಮಸ್ಥರು...