ಸಿನಿಮಾ3 hours ago
Allu Arjun ಭಾವುಕ ಮನವಿ; ‘ಜೀವನವನ್ನು ದ್ವೇಷಕ್ಕೆ ವ್ಯರ್ಥ ಮಾಡಬೇಡಿ’
ಹೈದರಾಬಾದ್: ಟಾಲಿವುಡ್ ನಟ Allu Arjun ಹೈದರಾಬಾದ್ನಲ್ಲಿ ನಡೆದ Allu Arjun Fans Association ಸಭೆಯಲ್ಲಿ ಅಭಿಮಾನಿಗಳನ್ನುದ್ದೇಶಿಸಿ ಮಾತನಾಡಿ, ಸಾಮಾಜಿಕ ಜಾಲತಾಣಗಳಲ್ಲಿ ದ್ವೇಷ ಮತ್ತು ಟ್ರೋಲಿಂಗ್ನಿಂದ ದೂರವಿರಲು ಮನವಿ ಮಾಡಿದ್ದಾರೆ. ಅಭಿಮಾನಿಗಳ ಜೊತೆಗೆ ತಮ್ಮನ್ನು ಟೀಕಿಸುವವರಿಗೂ...