ದೇಶ3 hours ago
ಅಮರನಾಥ ಯಾತ್ರೆ 2026 ಆರಂಭ; ಪಹಲ್ಗಾಮ್ ಮತ್ತು ಬಲ್ತಾಲ್ ಮಾರ್ಗದಲ್ಲಿ ಭಕ್ತರ ಸಂಚಾರ
ಶ್ರೀನಗರ: ದೇಶದ ಪ್ರಸಿದ್ಧ ಧಾರ್ಮಿಕ ಯಾತ್ರೆಗಳಲ್ಲಿ ಒಂದಾದ ಶ್ರೀ ಅಮರನಾಥ ಯಾತ್ರೆ ಶುಕ್ರವಾರದಿಂದ ಅಧಿಕೃತವಾಗಿ ಆರಂಭಗೊಂಡಿದೆ. ಬಿಗಿ ಭದ್ರತಾ ವ್ಯವಸ್ಥೆಯ ನಡುವೆ ಜಮ್ಮುವಿನ ಭಗವತಿ ನಗರ ಬೇಸ್ ಕ್ಯಾಂಪ್ನಿಂದ ಮೊದಲ ತಂಡದ ಭಕ್ತರು ಕಾಶ್ಮೀರದತ್ತ ಪ್ರಯಾಣ...