ದೇಶ5 months ago
ಜನ ನಾಯಗನ್: ಸಂಕ್ರಾಂತಿಗೆ ವಿಜಯ್ನ ಧಮಾಕಾ ರಿಟರ್ನ್! ಅಮೆಜಾನ್ ಪ್ರೈಮ್ ಖರೀದಿಸಿದ ಒಟಿಟಿ ಹಕ್ಕುಗಳು
ಭಾರತೀಯ ಚಿತ್ರರಂಗದ ಖ್ಯಾತ ನಟ ದಳಪತಿ ವಿಜಯ್ ಅಭಿಮಾನಿಗಳ ಕಾಯುವಿಕೆ ಇದೀಗ ಅಂತ್ಯ ಹಂತ ತಲುಪಿದೆ. ಸೌತ್ ಸೂಪರ್ಸ್ಟಾರ್ ಅಭಿನಯದ ಬಹುನಿರೀಕ್ಷಿತ ಚಿತ್ರ ‘ಜನ ನಾಯಗನ್’ ಸಂಕ್ರಾಂತಿ ಹಬ್ಬದ ಸಂಭ್ರಮದಲ್ಲಿ 2026ರ ಜನವರಿ 9ರಂದು ವಿಶ್ವದಾದ್ಯಂತ...