ವಾಷಿಂಗ್ಟನ್ ಡಿಸಿ: ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದ್ದು, ಜಾಗತಿಕ ಮಟ್ಟದಲ್ಲಿ ಆತಂಕವನ್ನು ಹೆಚ್ಚಿಸಿದೆ. ಈ ಬೆಳವಣಿಗೆಯ ನಡುವೆಯೇ ಇರಾನ್ನಲ್ಲಿರುವ ತನ್ನ ಎಲ್ಲಾ ಅಮೆರಿಕನ್ ನಾಗರಿಕರು ತಕ್ಷಣವೇ ದೇಶವನ್ನು ತೊರೆಯಬೇಕೆಂದು ಅಮೆರಿಕದ...
ನವದೆಹಲಿ: ವ್ಯಾಪಾರ ಒಪ್ಪಂದ (Trade Deal) ಸಂಬಂಧಿಸಿದಂತೆ ಅಮೆರಿಕದ ಒತ್ತಡಗಳಿಗೆ ಭಾರತ ಯಾವ ಕಾರಣಕ್ಕೂ ಬಗ್ಗುವುದಿಲ್ಲ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅಮೆರಿಕದ ಅಧಿಕಾರಿಗಳಿಗೆ ಖಡಕ್ ಆಗಿ ತಿಳಿಸಿದ್ದ ವಿಷಯ ಇದೀಗ ಬಹಿರಂಗವಾಗಿದೆ....
ವಾಷಿಂಗ್ಟನ್: ಕ್ರಿಮಿನಲ್ ಹಿನ್ನಲೆಯನ್ನು ಮರೆಮಾಚುವ ಮೂಲಕ ಅಮೆರಿಕನ್ ಪೌರತ್ವ ಪಡೆದುಕೊಂಡಿದ್ದ ಭಾರತೀಯ ಮೂಲದ ಗುರ್ಮೀತ್ ಸಿಂಗ್ ಎಂಬ ವ್ಯಕ್ತಿಯ ಪೌರತ್ವವನ್ನು ರದ್ದುಗೊಳಿಸಲು ಪ್ರಕ್ರಿಯೆ ಆರಂಭಿಸಿರುವುದಾಗಿ ಅಮೆರಿಕಾದ ನ್ಯಾಯಾಂಗ ಇಲಾಖೆ ಘೋಷಿಸಿದೆ. ನ್ಯಾಯಾಂಗ ಇಲಾಖೆಯ ಪ್ರಕಾರ, ಗುರ್ಮೀತ್...
ಇಸ್ಲಾಮಾಬಾದ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (US President Donald Trump) ಅವರನ್ನು ಭಾರತ ನೊಬೆಲ್ ಪ್ರಶಸ್ತಿಗೆ (Nobel Prize) ನಾಮ ನಿರ್ದೇಶನ ಮಾಡಿಲ್ಲ. ಆದರೆ ಅವರೊಂದಿಗೆ ಲಾಭದಾಯಕ ವ್ಯಾಪಾರ ಒಪ್ಪಂದವನ್ನು ಮಾಡಿಕೊಂಡಿದೆ ಎಂಬ ವಿಚಾರ...
ಪಶ್ಚಿಮ ಏಷ್ಯಾ/ಟೆಹರಾನ್: ಇರಾನ್ನಲ್ಲಿ ಆರ್ಥಿಕ ಕುಸಿತದಿಂದ ಭುಗಿಲೆದ್ದಿದ್ದ ಜನಾಕ್ರೋಶ ಕ್ರಮೇಣ ಅಮೆರಿಕಾ–ಇರಾನ್ ನಡುವಿನ ಶೀತಲ ಸಮರಕ್ಕೆ ತಿರುಗಿತ್ತು. ಪರಸ್ಪರ ವಾಕ್ಸಮರ, ಅಮೆರಿಕಾ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಿಲಿಟರಿ ದಾಳಿ ಬೆದರಿಕೆಗಳು ಪಶ್ಚಿಮ ಏಷ್ಯಾದಲ್ಲಿ...
ನವದೆಹಲಿ/ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪ್ರಧಾನಿ ನರೇಂದ್ರ ಮೋದಿ ಜತೆ ದೂರವಾಣಿ ಮೂಲಕ ಮಹತ್ವದ ಮಾತುಕತೆ ನಡೆಸಿದ್ದು, ಈ ವೇಳೆ ಅಮೆರಿಕ–ಭಾರತ ನಡುವಿನ ಹೊಸ ವ್ಯಾಪಾರ ಒಪ್ಪಂದಕ್ಕೆ ಒಪ್ಪಂದವಾಗಿದೆ ಎಂದು ಟ್ರಂಪ್ ಘೋಷಿಸಿದ್ದಾರೆ....
ಪ್ಯಾರಿಸ್: ಇಸ್ಲಾಮಿಕ್ ಗಣರಾಜ್ಯದ ಮೇಲೆ ಅಮೆರಿಕ ಯಾವುದೇ ರೀತಿಯ ದಾಳಿ ನಡೆಸಿದರೆ ಅದು ಸಂಪೂರ್ಣ ಪ್ರಾದೇಶಿಕ ಯುದ್ಧಕ್ಕೆ ಕಾರಣವಾಗುತ್ತದೆ ಎಂದು ಇರಾನ್ನ ಸರ್ವೋಚ್ಚ ನಾಯಕ ಅಯಾತೊಲ್ಲಾ ಸಯ್ಯಿದ್ ಅಲಿ ಖಮೇನಿ ಕಠಿಣ ಎಚ್ಚರಿಕೆ ನೀಡಿದ್ದಾರೆ. ಈ...
ತೆಹ್ರಾನ್: ಇರಾನ್ನಲ್ಲಿ ಉಂಟಾಗಿರುವ ಆಂತರಿಕ ಸಂಘರ್ಷ ಇದೀಗ ಅಮೆರಿಕಾ–ಇರಾನ್ ನಡುವಿನ ದೊಡ್ಡ ಬಿಕ್ಕಟ್ಟಾಗಿ ಪರಿವರ್ತನೆಯಾಗುತ್ತಿದೆ. ದೇಶದೊಳಗಿನ ಪ್ರತಿಭಟನೆಗಳು ಕೊಂಚ ಶಮನಗೊಂಡಿರುವಂತಿದ್ದರೂ, ಅಮೆರಿಕಾ ಇದನ್ನೇ ರಾಜಕೀಯ ಹಾಗೂ ಸೈನಿಕ ಒತ್ತಡದ ಅಸ್ತ್ರವಾಗಿ ಬಳಸುತ್ತಿದೆ. ಇರಾನ್ ಮಾತುಕತೆಗೆ ಬರದಿದ್ದರೆ...
ವಾಷಿಂಗ್ಟನ್: ದಕ್ಷಿಣ ಅಮೆರಿಕದ ತೈಲ ಸಮೃದ್ಧ ರಾಷ್ಟ್ರ ವೆನೆಜುವೆಲಾದಲ್ಲಿ ನಡೆದ ಅಮೆರಿಕದ ದಾಳಿಗೆ ಸಂಬಂಧಿಸಿದಂತೆ ಸ್ಪೋಟಕ ಮಾಹಿತಿಗಳು ಹೊರಬಿದ್ದಿವೆ. ಅಮೆರಿಕದ ಪಡೆಗಳು ವೆನೆಜುವೆಲಾದ ಮಾಜಿ ಅಧ್ಯಕ್ಷ ನಿಕೋಲಸ್ ಮಡುರೊ ಅವರನ್ನು ಬಂಧಿಸುವ ವೇಳೆ, ಅವರ ಸಂಪುಟದ...
ಟೆಹ್ರಾನ್/ವಾಷಿಂಗ್ಟನ್, ಜನವರಿ 24: ಇರಾನ್ ಮೇಲೆ ಯಾವುದೇ ರೀತಿಯ ಸೇನಾ ದಾಳಿ ನಡೆದರೆ ಅದನ್ನು ಪೂರ್ಣ ಪ್ರಮಾಣದ ಯುದ್ಧವೆಂದು ಪರಿಗಣಿಸಲಾಗುವುದು ಹಾಗೂ ಅಮೆರಿಕಕ್ಕೆ ಸಾಧ್ಯವಾದಷ್ಟು ಕಠಿಣ ಪ್ರತಿಕ್ರಿಯೆ ನೀಡಲಾಗುವುದು ಎಂದು ಇರಾನ್ ಸರ್ಕಾರ ಅಮೆರಿಕ ಅಧ್ಯಕ್ಷ...