ದೇಶ5 days ago
ಕೋಟೆನಾಡಿನಲ್ಲಿ ಕೇಸರಿ ಜಾತ್ರೆ! ಬಿಎಸ್ವೈ ಅಭಿಮಾನೋತ್ಸವಕ್ಕೆ ಲಕ್ಷಾಂತರ ಜನರ ಹರಿವು
Chitradurga ಇಂದು ಸಂಪೂರ್ಣ ಕೇಸರಿಮಯವಾಗಿದ್ದು, ಮಾಜಿ ಮುಖ್ಯಮಂತ್ರಿ B. S. Yediyurappa ಅವರ ‘ಅಭಿಮಾನೋತ್ಸವ’ ಕಾರ್ಯಕ್ರಮದ ಸಡಗರ ಮನೆಮಾಡಿದೆ. ನಗರದ ಮಾದಾರ ಚೆನ್ನಯ್ಯ ಮಠದ ಹಿಂಭಾಗದಲ್ಲಿ ಬೃಹತ್ ವೇದಿಕೆ ಸಿದ್ಧಗೊಂಡಿದ್ದು, ಬೆಳಗ್ಗೆ 11 ಗಂಟೆಗೆ ಅದ್ಧೂರಿ...