ದೇಶ4 months ago
ಜಪಾನ್ನಲ್ಲಿ 7.5 ಭೂಕಂಪ: 23 ಮಂದಿ ಗಾಯ, 90 ಸಾವಿರ ಜನರಿಗೆ ಸ್ಥಳಾಂತರ ಆದೇಶ
ಟೋಕಿಯೊ: ಉತ್ತರ ಜಪಾನ್ನಲ್ಲಿ ಸೋಮವಾರ ತಡರಾತ್ರಿ ಸಂಭವಿಸಿದ 7.5 ತೀವ್ರತೆಯ ಬಲ ಭೂಕಂಪ ಸ್ಥಳೀಯರನ್ನು ಭಯಭೀತರನ್ನಾಗಿಸಿದೆ. ಪೆಸಿಫಿಕ್ ಕರಾವಳಿ ಪ್ರದೇಶಗಳಲ್ಲಿ ಸುನಾಮಿ ಅಲೆಗಳು ಅಪ್ಪಳಿಸಿವೆ. 23 ಜನರು ಗಾಯಗೊಂಡಿದ್ದು, 90 ಸಾವಿರಕ್ಕೂ ಹೆಚ್ಚು ಮಂದಿಯನ್ನು ಸ್ಥಳಾಂತರಿಸಲು...