ಕ್ರೀಡೆ3 hours ago
INDIA ದ ಹೆಣ್ಣುಮಗಳು ವಿಶ್ವ ಗೆದ್ದಳು! ಅನಾಹತ್ ಸಿಂಗ್ ಹೊಸ ಇತಿಹಾಸ ಬರೆದ ಕ್ಷಣ
ಕೆನಡಾ: INDIA ದ ಕ್ರೀಡಾ ಇತಿಹಾಸದಲ್ಲಿ ಮತ್ತೊಂದು ಸುವರ್ಣ ಅಧ್ಯಾಯ ಸೇರ್ಪಡೆಯಾಗಿದೆ. ಕೇವಲ 18 ವರ್ಷದ ಅನಾಹತ್ ಸಿಂಗ್ (Anahat Singh) ವಿಶ್ವ ವೇದಿಕೆಯಲ್ಲಿ ಅಸಾಧಾರಣ ಸಾಧನೆ ಮಾಡಿ, 2026ರ ವಿಶ್ವ ಜೂನಿಯರ್ ಸ್ಕ್ವಾಷ್ ಚಾಂಪಿಯನ್ಷಿಪ್...