ದೇಶ10 months ago
ಪರ್ಪ್ಲೆಕ್ಸಿಟಿ AI ಸಿಇಒ ಅರವಿಂದ್ ಶ್ರೀನಿವಾಸ್ $34.5 ಬಿಲಿಯನ್ಗೆ ಗೂಗಲ್ ಕ್ರೋಮ್ ಖರೀದಿ ಆಫರ್ – ತಂತ್ರಜ್ಞಾನ ಜಗತ್ತಿಗೆ ಬೆರಗು
ಬೆಂಗಳೂರು: ಕೃತಕ ಬುದ್ಧಿಮತ್ತೆಯ ಸ್ಟಾರ್ಟ್ಅಪ್ ಪರ್ಪ್ಲೆಕ್ಸಿಟಿ (Perplexity) AI ತಂತ್ರಜ್ಞಾನ ಜಗತ್ತನ್ನು ಬೆರಗುಗೊಳಿಸಿದೆ. ಕಂಪನಿಯ ಭಾರತೀಯ ಮೂಲದ ಸಿಇಒ ಅರವಿಂದ್ ಶ್ರೀನಿವಾಸ್, ಗೂಗಲ್ ಕ್ರೋಮ್ ಖರೀದಿಸಲು 34.5 ಬಿಲಿಯನ್ ಡಾಲರ್ (ಸುಮಾರು ₹3,02,152 ಕೋಟಿ) ನಗದು...