ದೇಶ5 months ago
ಬಿಜೆಪಿ ನಾಯಕನಿಂದ ರಾಹುಲ್ ಗಾಂಧಿಗೆ ಗೇಲಿ: “ಫ್ರೆಂಚ್ನಲ್ಲಿ ಯೋಚಿಸಿ ಹಿಂದಿಯಲ್ಲಿ ಮರೆತು ಬಿಡುತ್ತಾರೆ”
ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ತಮ್ಮ ವಿಚಿತ್ರ ಹೇಳಿಕೆಗಳಿಂದ ಸಾಕಷ್ಟು ಬಾರಿ ಟ್ರೋಲ್ಗೊಳ್ಳುತ್ತಿರುವುದು ಹೊಸದೇನಲ್ಲ. ಇದೇ ಸರಣಿಯಲ್ಲಿ, ಬಿಜೆಪಿ ನಾಯಕರೊಬ್ಬರು ರಾಹುಲ್ ಗಾಂಧಿಯವರ ಕುರಿತು ನೇರ ಗೇಲಿ ಮಾಡಿರುವ ವಿಡಿಯೋ ಸಾಮಾಜಿಕ...