ದೇಶ3 months ago
ASHOK CHAKRA ಐಎಸ್ಎಸ್ಗೆ ಹಾರಿದ ಮೊದಲ ಭಾರತೀಯ: ಶುಭಾಂಶು ಶುಕ್ಲಾಗೆ ಅಶೋಕ ಚಕ್ರ
ನವದೆಹಲಿ, ಜ.25: ಗಣರಾಜ್ಯೋತ್ಸವ 2026 (Republic Day 2026) ಸಂದರ್ಭದಲ್ಲಿ ಭಾರತೀಯ ವಾಯುಪಡೆಯ ಗ್ರೂಪ್ ಕ್ಯಾಪ್ಟನ್ ಹಾಗೂ ಗಗನಯಾತ್ರಿ ಶುಭಾಂಶು ಶುಕ್ಲಾ (Shubhanshu Shukla) ಅವರಿಗೆ ಪ್ರತಿಷ್ಠಿತ ಅಶೋಕ ಚಕ್ರ (Ashok Chakra) ಪ್ರಶಸ್ತಿ ಘೋಷಿಸಲಾಗುತ್ತಿದೆ...