ದೇಶ4 days ago
ಯುದ್ಧ ವಿರಾಮ ಎಫೆಕ್ಟ್: ತೈಲ ಬೆಲೆ ಭಾರೀ ಕುಸಿತ, ಮಾರುಕಟ್ಟೆ ಜಿಗಿತ
ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ತಗ್ಗಿದ ಹಿನ್ನೆಲೆ ಜಾಗತಿಕ ಮಾರುಕಟ್ಟೆಗಳಲ್ಲಿ ಭಾರೀ ಚೈತನ್ಯ ಕಂಡುಬಂದಿದೆ. ಅಮೆರಿಕ ಹಾಗೂ Iran ನಡುವೆ ಎರಡು ವಾರಗಳ ಕದನ ವಿರಾಮ ಘೋಷಣೆಯಾದ ಬೆನ್ನಲ್ಲೇ ಏಷ್ಯನ್ ಷೇರು ಮಾರುಕಟ್ಟೆಗಳು ಬುಧವಾರ ಭಾರೀ ಏರಿಕೆ ದಾಖಲಿಸಿವೆ....