ದೇಶ3 hours ago
ಪಾಕಿಸ್ತಾನ ಸೇನಾ ಮುಖ್ಯಸ್ಥನ ಮೇಲೆ ದಾಳಿ ಯೋಜನೆ ಎಂಬ ಸುದ್ದಿ ವೈರಲ್: ಸತ್ಯ ಏನು?
ದುಬೈ: ಸ್ವಿಟ್ಜರ್ಲ್ಯಾಂಡ್ನ ಜಿನೆವಾದಲ್ಲಿ ಅಮೆರಿಕ ಮತ್ತು ಇರಾನ್ ನಡುವಿನ ಶಾಂತಿ ಮಾತುಕತೆ ವೇಳೆ ಪಾಕಿಸ್ತಾನದ ಸೇನಾ ಮುಖ್ಯಸ್ಥ ಆಸಿಮ್ ಮುನೀರ್ ಮತ್ತು ಅವರ ನಿಯೋಗವನ್ನು ಗುರಿಯಾಗಿಸಿ ಇಸ್ರೇಲ್ನ ಗುಪ್ತಚರ ಸಂಸ್ಥೆ ಮೊಸ್ಸಾದ್ ಹತ್ಯೆಯ ಸಂಚು ರೂಪಿಸಿತ್ತು...