ಅಪರಾಧ5 months ago
ಬೆಂಗಳೂರು ದರೋಡೆಗೆ ಚೆನ್ನೈ ಕ್ಲೈಮ್ಯಾಕ್ಸ್: ನಾಲ್ವರು ಕಸ್ಟ್ಡಿಯಲ್ಲಿ, ಹಣ ಜಪ್ತಿ
ಚೆನ್ನೈ/ಬೆಂಗಳೂರು, ನವೆಂಬರ್ 21: 7.11 ಕೋಟಿ ರೂಪಾಯಿ ಎಟಿಎಂ ಕ್ಯಾಶ್ ವ್ಯಾನ್ ದರೋಡೆ ಪ್ರಕರಣದಲ್ಲಿ ದೊಡ್ಡ ಮುನ್ನಡೆ ಸಿಕ್ಕಿದೆ. ದರೋಡೆ ಮಾಡಿದ ತಂಡ ತಮಿಳುನಾಡಿನ ಚೆನ್ನೈ ಕಡೆ ಪರಾರಿಯಾಗಿದ್ದು, ಅಲ್ಲಿ ಪೊಲೀಸರು ನಡೆಸಿದ ದಾಳಿ ವೇಳೆ...