ದೇಶ3 hours ago
ಅಮರನಾಥ ಹಿಮಲಿಂಗ ಕರಗಿತು! ಯಾತ್ರೆ ಆರಂಭವಾದ 5 ದಿನದಲ್ಲೇ ಭಕ್ತರಿಗೆ ನಿರಾಸೆ
ಜಮ್ಮು-ಕಾಶ್ಮೀರ, ಜು.10: ಜಮ್ಮು-ಕಾಶ್ಮೀರದ ಪವಿತ್ರ ಅಮರನಾಥ ಗುಹೆಯಲ್ಲಿ ಸ್ವಾಭಾವಿಕವಾಗಿ ರೂಪುಗೊಳ್ಳುವ ಬಾಬಾ ಬರ್ಫಾನಿ (ಹಿಮ ಶಿವಲಿಂಗ) ಈ ವರ್ಷದ ಯಾತ್ರೆ ಆರಂಭವಾದ ಕೆಲವೇ ದಿನಗಳಲ್ಲಿ ಬಹುತೇಕ ಕರಗಿರುವುದಾಗಿ ವರದಿಯಾಗಿದೆ. ಸಾಮಾನ್ಯವಾಗಿ ಶ್ರಾವಣ ಮಾಸದ ಬಹುಭಾಗದವರೆಗೆ ದರ್ಶನ...