ಅಪರಾಧ1 month ago
BREAK FAIL ದುರಂತ: ಬಾಗಲೂರಿನಲ್ಲಿ ಲಾರಿ ಅಡ್ಡಾದಿಡ್ಡಿ ನುಗ್ಗಿ ಹಲವು ವಾಹನಗಳಿಗೆ ಡಿಕ್ಕಿ
Devanahalli, ಫೆಬ್ರವರಿ 26: ಬ್ರೇಕ್ ಫೇಲ್ ಆದ ಪರಿಣಾಮ ಅಡ್ಡಾದಿಡ್ಡಿಯಾಗಿ ನುಗ್ಗಿದ ಲಾರಿಯೊಂದು ಎದುರು ಬರುತ್ತಿದ್ದ ವಾಹನಗಳಿಗೆ ಗುದ್ದಿದ ಘಟನೆ ಬೆಂಗಳೂರು ಉತ್ತರ ತಾಲೂಕಿನ **Bagalur**ನಲ್ಲಿ ನಡೆದಿದೆ. ಕಾರುಗಳು ಹಾಗೂ ದ್ವಿಚಕ್ರ ವಾಹನಗಳಿಗೆ ಲಾರಿ ಡಿಕ್ಕಿ...