ದೇಶ3 months ago
ಮಾರ್ಚ್ 22–25 ಪವರ್ ಕಟ್ ಅಲರ್ಟ್: ಬೆಸ್ಕಾಂ ಘೋಷಣೆ, ಹಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ
ಬೆಂಗಳೂರು, ಮಾರ್ಚ್ 21: BESCOM ವ್ಯಾಪ್ತಿಯಲ್ಲಿ ನಿರ್ವಹಣಾ ಕಾಮಗಾರಿಗಳ ಹಿನ್ನೆಲೆಯಲ್ಲಿ ಮಾರ್ಚ್ 22ರಿಂದ 25ರವರೆಗೆ ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ. ಮಾರ್ಚ್ 22ರಂದು ನಿರ್ವಹಣಾ ಹಾಗೂ ಲೈನ್ ಅಪ್ಗ್ರೇಡ್...