ದೇಶ4 months ago
ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ಹಿಂಸಾಚಾರ: ಬ್ರಿಟಿಷ್ ಸಂಸತ್ತಿನಲ್ಲಿ ತೀವ್ರ ಖಂಡನೆ, ಯೂನಸ್ ಸರ್ಕಾರದ ಮೌನಕ್ಕೆ ತರಾಟೆ
ಲಂಡನ್: ಬಾಂಗ್ಲಾದೇಶದಲ್ಲಿ ಹಿಂದೂಗಳು ಹಾಗೂ ಇತರೆ ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ಹಿಂಸಾಚಾರ ಕುರಿತು ಬ್ರಿಟಿಷ್ ಸಂಸತ್ತಿನಲ್ಲಿ (UK Parliament) ಗಂಭೀರ ಚರ್ಚೆ ನಡೆದಿದೆ. ಹಿಂದೂ ಪುರುಷರನ್ನು ಬೀದಿಗಳಲ್ಲೇ ಕೊಲ್ಲಲಾಗುತ್ತಿದೆ, ಅವರ ಮನೆಗಳು ಹಾಗೂ ದೇವಾಲಯಗಳನ್ನು...