ದೇಶ3 hours ago
SBI Bank : ಬ್ಯಾಂಕ್ ರಜೆ + ಮುಷ್ಕರ: ATMಗಳಲ್ಲಿ ಹಣದ ಕೊರತೆ ಆತಂಕ
ನವದೆಹಲಿ: State Bank of India ಗ್ರಾಹಕರಿಗೆ ಮಹತ್ವದ ಎಚ್ಚರಿಕೆ ಹೊರಬಿದ್ದಿದೆ. ಮೇ 23ರಿಂದ ಮೇ 28ರವರೆಗೆ ದೇಶದ ವಿವಿಧ ಭಾಗಗಳಲ್ಲಿ ಬ್ಯಾಂಕಿಂಗ್ ಸೇವೆಗಳಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದ್ದು, ಗ್ರಾಹಕರು ಮುಂಚಿತವಾಗಿ ಹಣಕಾಸು ವ್ಯವಹಾರಗಳನ್ನು...