ಆರೋಗ್ಯ5 months ago
ಜಾರ್ಖಂಡ್ನ ಬರ್ವಾಗಧ ಗ್ರಾಮ – ಇಡೀ ಊರೇ ಶುದ್ಧ ಸಸ್ಯಾಹಾರಿಗಳು! ಮಾಂಸವನ್ನೇ ಮುಟ್ಟದ ವಿಶಿಷ್ಟ ಸಂಪ್ರದಾಯ
ಲತೇಹಾರ್ (ಜಾರ್ಖಂಡ್): ಇಂದಿನ ಕಾಲದಲ್ಲಿ ಮಾಂಸಾಹಾರ ಬಹುಮಂದಿಯ ಆಹಾರ ಪಟ್ಟಿಯಲ್ಲಿ ಪ್ರಮುಖ ಸ್ಥಾನ ಪಡೆದಿದ್ದರೂ, ಜಾರ್ಖಂಡ್ನ ಲತೇಹಾರ್ ಜಿಲ್ಲೆಯ ಬರ್ವಾಗಧ (Barwagadha) ಎಂಬ ಸಣ್ಣ ಗ್ರಾಮ ಮಾತ್ರ ಸಾತ್ವಿಕ ಸಂಪ್ರದಾಯವನ್ನು ಶತಮಾನಗಳಿಂದ ಕಾಯ್ದುಕೊಂಡಿದೆ. ಇಲ್ಲಿನ ಜನರು...