ಕ್ರೀಡೆ3 weeks ago
ಚಿನ್ನದನಾಡು ಕಪ್–2026: ಪುರುಷ ಹಾಗೂ ಮಹಿಳಾ ವಿಭಾಗದಲ್ಲೂ ಜೈನ್ ಯೂನಿವರ್ಸಿಟಿಗೆ ಚಾಂಪಿಯನ್ ಕಿರೀಟ
ಕೋಲಾರ: ಚಿನ್ನದನಾಡು ಬಾಸ್ಕೆಟ್ಬಾಲ್ ಕ್ಲಬ್ ಆಯೋಜಿಸಿದ್ದ ಚಿನ್ನದನಾಡು ಕಪ್–2026 ಆಲ್ ಇಂಡಿಯಾ ಇಂಟರ್ ಕಾಲೇಜಿಯೇಟ್ ಆಹ್ವಾನಿತ ಬಾಸ್ಕೆಟ್ಬಾಲ್ ಟೂರ್ನಮೆಂಟ್ ಯಶಸ್ವಿಯಾಗಿ ಸಂಪನ್ನಗೊಂಡಿದ್ದು, ಪುರುಷ ಹಾಗೂ ಮಹಿಳಾ ವಿಭಾಗದಲ್ಲೂ ಬೆಂಗಳೂರು ಮೂಲದ ಜೈನ್ ಯೂನಿವರ್ಸಿಟಿ ಚಾಂಪಿಯನ್ ಪಟ್ಟಕ್ಕೇರಿದೆ....