ಬೆಂಗಳೂರು3 hours ago
Bengaluru ಫುಟ್ಪಾತ್ ಕ್ಲಿಯರ್ ಮಿಷನ್! 1,500 ಕಿ.ಮೀ ಗುರಿ, ಈಗ ಸರ್ಕಾರಿ ಬೂತ್ಗಳಿಗೂ ಸಂಕಷ್ಟ
ಬೆಂಗಳೂರು: Bengaluru ನಲ್ಲಿ ಪಾದಚಾರಿ ಮಾರ್ಗಗಳನ್ನು (Footpath) ಒತ್ತುವರಿಯಿಂದ ಮುಕ್ತಗೊಳಿಸುವ ಬೃಹತ್ ಕಾರ್ಯಾಚರಣೆ ವೇಗ ಪಡೆದುಕೊಂಡಿದ್ದು, ಖಾಸಗಿ ವ್ಯಾಪಾರಿಗಳ ಅಂಗಡಿಗಳನ್ನು ತೆರವುಗೊಳಿಸಿದ ಬಳಿಕ ಇದೀಗ ಸರ್ಕಾರಿ ಸ್ವಾಮ್ಯದ ನಂದಿನಿ ಬೂತ್, ಹಾಪ್ಕಾಮ್ಸ್ ಮಳಿಗೆಗಳು ಹಾಗೂ ಫುಟ್ಪಾತ್...