ಚುನಾವಣೆ4 hours ago
ಬಂಗಾಳ ಚುನಾವಣೆಗೆ ಮೋದಿ ಘೋಷಣೆ: “ರಾಜ್ಯದ ಅಸ್ಮಿತೆ ಉಳಿಸಲು ಹೋರಾಟ”
ಕೊಲ್ಕತ್ತಾ: Narendra Modi ಪಶ್ಚಿಮ ಬಂಗಾಳದಲ್ಲಿ ನಡೆಯಲಿರುವ ಚುನಾವಣೆಯನ್ನು ಕೇವಲ ರಾಜಕೀಯ ಬದಲಾವಣೆಯಷ್ಟೇ ಅಲ್ಲ, ರಾಜ್ಯದ ಅಸ್ಮಿತೆ ಮತ್ತು ಶ್ರೀಮಂತ ಪರಂಪರೆಯನ್ನು ಉಳಿಸುವ ಹೋರಾಟವೆಂದು ವರ್ಣಿಸಿದರು. ಭಾನುವಾರ ಜಾರ್ಗ್ರಾಮ್ನಲ್ಲಿ ನಡೆದ ಬೃಹತ್ ಪ್ರಚಾರ ಸಭೆಯಲ್ಲಿ ಮಾತನಾಡಿದ...