ದೇಶ2 hours ago
ಬೆಂಗಳೂರು ಮಳೆಗಾಲಕ್ಕೆ ಸಿದ್ಧವೇ? ಜಿಬಿಎ ಅರಣ್ಯ ವಿಭಾಗದಲ್ಲಿ ತೀವ್ರ ಸಿಬ್ಬಂದಿ ಕೊರತೆ
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮರಗಳ ಸಂರಕ್ಷಣೆ, ಒಣ ಮರಗಳ ತೆರವು ಹಾಗೂ ಪರಿಸರ ನಿರ್ವಹಣೆಯ ಜವಾಬ್ದಾರಿ ಹೊತ್ತಿರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಅರಣ್ಯ ವಿಭಾಗವು ತೀವ್ರ ಸಿಬ್ಬಂದಿ ಕೊರತೆಯನ್ನು ಎದುರಿಸುತ್ತಿದೆ. ಐದು ನಗರ ಪಾಲಿಕೆಗಳ...