ಬೆಂಗಳೂರು2 days ago
ಮೇ 13ಕ್ಕೆ ಬೆಂಗಳೂರಿಗರಿಗೆ ‘ಬಿಗ್ ಗಿಫ್ಟ್’; ಡಿಕೆ ಶಿವಕುಮಾರ್ ಸರ್ಪ್ರೈಸ್ ಘೋಷಣೆ
ಬೆಂಗಳೂರು: “ಮೇ 13ರಂದು ಬೆಂಗಳೂರಿನ ಜನತೆಗೆ ದೊಡ್ಡ ಗಿಫ್ಟ್ ನೀಡಲಿದ್ದೇವೆ” ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಘೋಷಿಸಿದ್ದಾರೆ. ರಾಜಕೀಯ ಮತ್ತು ಆಡಳಿತಾತ್ಮಕ ಸಭೆಗಳ ಬಳಿಕ ಈ ಮಹತ್ವದ ಘೋಷಣೆ ಮಾಡಿರುವ ಅವರು, ಬೆಂಗಳೂರಿಗರಲ್ಲಿ ಕುತೂಹಲ...