ದೇಶ3 months ago
ಬೆಂಗಳೂರು ಕರಗಕ್ಕೆ ಕ್ಷಣಗಣನೆ: ಹಸಿ ಕರಗ ಶಕ್ತ್ಯೋತ್ಸವ ಭಕ್ತಿಭಾವದಲ್ಲಿ ನೆರವೇರಿತು
ಬೆಂಗಳೂರು: ಐತಿಹಾಸಿಕ ಹಾಗೂ ಸಾಂಸ್ಕೃತಿಕ ವೈಭವವನ್ನು ಸಾರುವ ಬೆಂಗಳೂರು ಕರಗ (Bengaluru Karaga) ಶಕ್ತ್ಯೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ. ಕರಗಕ್ಕೆ ಇನ್ನೂ ಒಂದು ದಿನ ಬಾಕಿಯಿರುವ ಹಿನ್ನೆಲೆ ಇಂದು ಹಸಿಕರಗ ಶಕ್ತ್ಯೋತ್ಸವ ಭಕ್ತಿಭಾವದ ನಡುವೆ ನೆರವೇರಿತು. ಬೆಂಗಳೂರು...