ದೇಶ5 months ago
TEJASWI SURYA : ‘Mr CM, Cut the Drama’ ಟೀ-ಶರ್ಟ್ ಮೂಲಕ ಸರ್ಕಾರಕ್ಕೆ ಸಂದೇಶ
ಬೆಂಗಳೂರು:‘Mr CM, Cut the Drama’ ಹಾಗೂ ‘#FareHikeBeda’ ಎಂಬ ಘೋಷಣೆಗಳಿರುವ ಟೀ-ಶರ್ಟ್ ಧರಿಸಿದ ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ಭಾನುವಾರ ನಗರದ ಆರ್.ವಿ. ರಸ್ತೆ ಮೆಟ್ರೋ ನಿಲ್ದಾಣದಲ್ಲಿ ಪ್ರಯಾಣಿಕರೊಂದಿಗೆ...