ಅಪರಾಧ4 hours ago
ಪ್ರೀತಿಯ ನೆಪದಲ್ಲಿ ಬೆಂಕಿ ಹಚ್ಚಿದ ಪ್ರಿಯತಮೆ: ಬೆಚ್ಚಿಬೀಳಿಸಿದ ಘಟನೆ
ಬೆಂಗಳೂರು: ‘ಫಾರೆನ್ ಸ್ಟೈಲ್ ಪ್ರಪೋಸಲ್’ ಎಂಬ ಹೆಸರಿನಲ್ಲಿ ಪ್ರಿಯಕರನನ್ನು ಮನೆಗೆ ಕರೆಸಿ ಕ್ರೂರವಾಗಿ ಹತ್ಯೆ ಮಾಡಿರುವ ಪ್ರಕರಣ ನಗರವನ್ನು ಬೆಚ್ಚಿಬೀಳಿಸಿದೆ. Ajanapura ಪ್ರದೇಶದಲ್ಲಿ ನಡೆದ ಈ ಭೀಕರ ಘಟನೆಗೆ ಸಂಬಂಧಿಸಿದಂತೆ ಆರೋಪಿಯಾದ 27 ವರ್ಷದ ಪ್ರೇರಣಾಳನ್ನು...