ಬೆಂಗಳೂರು: ಕನ್ನಡ ರಾಜ್ಯೋತ್ಸವದ ಸಂಭ್ರಮವನ್ನು ಶೋಭಿಸುವಂತೆ ಫಿಲಂ ಚೇಂಬರ್ನಲ್ಲಿ ವಿಶೇಷ ಧ್ವಜಾರೋಹಣ ಕಾರ್ಯಕ್ರಮ ಆಯೋಜಿಸಲಾಯಿತು. ಈ ಸಂದರ್ಭದಲ್ಲಿ ಕರ್ನಾಟಕದ ಪ್ರಿಯ ನಟ ಶಿವರಾಜ್ ಕುಮಾರ್ ಅವರು ಕನ್ನಡ ಧ್ವಜಾರೋಹಣ ಮಾಡಿ ರಾಜ್ಯೋತ್ಸವ ಸಂಭ್ರಮದಲ್ಲಿ ಭಾಗವಹಿಸಿದರು. ರಾಜ್ಯೋತ್ಸವದ...
ಬೆಂಗಳೂರು: ಇವತ್ತಿನ ಕನ್ನಡಕ್ಕೆ ಕನ್ನಡಿಗರಿಂದಲೂ ಹಾಗೂ ಹೊರಗಿನವರಿಂದಲೂ ಸವಾಲುಗಳು ಎದುರಾಗುತ್ತಿವೆ. “ಕನ್ನಡವನ್ನು ದಕ್ಷಿಣದ ಇತರ ಭಾಷೆಗಳು ಸಹ ಒಪ್ಪಿಕೊಳ್ಳುತ್ತಿಲ್ಲ. ನಮ್ಮ ನೆರೆಹೊರೆಯವರೇ ನಮ್ಮನ್ನು ವೈಷಮ್ಯದಿಂದ ನೋಡುತ್ತಾರೆ. ಇದೇ ಸಮಯದಲ್ಲಿ ಕನ್ನಡವನ್ನು ಮತ್ತೆ ಮೇಲಕ್ಕೆ ಎತ್ತುವ ಕೆಲಸ...
ಬೆಂಗಳೂರು: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ (Karnataka Film Chamber of Commerce) ಚುನಾವಣೆಯ ದಿನಾಂಕ ಇದೀಗ ಫೈನಲ್ ಆಗಿರುವ ಸುದ್ದಿ ಹೊರಬಿದ್ದಿದೆ. ಪ್ರತಿವರ್ಷದಂತೆ ಈ ಬಾರಿ ಕೂಡ ಚುನಾವಣೆ ಡಿಸೆಂಬರ್ ತಿಂಗಳಲ್ಲಿ ನಡೆಯಲಿದೆ ಎಂದು...
ಬೆಂಗಳೂರು, ಅಕ್ಟೋಬರ್ 30, 2025: ನಗರದ ಸ್ವಚ್ಛತೆಯತ್ತ ಬದ್ಧವಾಗಿರುವ ಬಿಎಸ್ಡಬ್ಲ್ಯೂಎಂಎಲ್ (Bengaluru Solid Waste Management Limited) ಅಧಿಕಾರಿಗಳು ರಸ್ತೆಗಳಿಗೆ ಕಸ ಎಸೆದವರಿಗೆ ತಕ್ಕ ಪಾಠ ಕಲಿಸಿದ್ದಾರೆ. ಬನಶಂಕರಿ ಸೆಕೆಂಡ್ ಸ್ಟೇಜ್ನ ದತ್ತಾತ್ರೇಯ ದೇವಸ್ಥಾನ ರಸ್ತೆಯಲ್ಲಿ...
ಬೆಂಗಳೂರು: ಸಿಲಿಕಾನ್ ಸಿಟಿ ಎಂದೇ ಖ್ಯಾತಿ ಪಡೆದಿರುವ ಬೆಂಗಳೂರಿನಲ್ಲಿ ಮತ್ತೆ ಅಚ್ಚರಿಯ ಘಟನೆ ಸಂಭವಿಸಿದೆ. ನಗರದಲ್ಲಿ ಕೆಲವರು ದೇಶ ವಿರೋಧಿ ಕೃತ್ಯ ಎಸಗಿರುವ ಘಟನೆ ಬಹಿರಂಗವಾಗಿದೆ. ಜಿಗಣಿ ಪೊಲೀಸ್ ಠಾಣಾ ವ್ಯಾಪ್ತಿಯ ಕಲ್ಲುಬಾಳು ಪ್ರದೇಶದಲ್ಲಿ “Pakistan...
ಬೆಂಗಳೂರು: ಸಾಮಾನ್ಯ ಚಲನಚಿತ್ರೋತ್ಸವಗಳಿಗೆಲ್ಲಾ ಬರಲಾಗುತ್ತದೆ, ಆದರೆ ಮಕ್ಕಳ ಸಿನಿಮಾಗಳಿಗೆ ಪ್ರತ್ಯೇಕ ವೇದಿಕೆ ಬಹು ವಿರಳ. ಇದೇ ನಿಟ್ಟಿನಲ್ಲಿ, ಭಾಮಾ ಹರೀಶ್ ಮತ್ತು ಅವರ ಪುತ್ರ ಉಲ್ಲಾಸ್ ಆಯೋಜಿಸಿರುವ ಬೆಂಗಳೂರು ಇಂಟರ್ನ್ಯಾಷನಲ್ ಚಿಲ್ಡ್ರನ್ ಫಿಲ್ಮ್ ಫೆಸ್ಟಿವಲ್ (BICFF)...
ಬೆಂಗಳೂರು: ಸಿಲಿಕಾನ್ ಸಿಟಿಯ ಹಸಿರು ಹೃದಯವಾದ ಲಾಲ್ ಬಾಗ್ ಪ್ರದೇಶವನ್ನು ಸುರಂಗ ಮಾರ್ಗ (ಟನಲ್ ರೋಡ್) ನಿರ್ಮಾಣಕ್ಕಾಗಿ ಭೂಸ್ವಾಧೀನ ಮಾಡಿಕೊಳ್ಳಲು ಬಿಡುವುದಿಲ್ಲ ಎಂದು ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ....
ಬೆಂಗಳೂರು ಮೈಸೂರು ರಸ್ತೆಯ ಬ್ಯಾಟರಾಯನಪುರದಲ್ಲಿ ಇರುವ ಗಾಳಿ ಆಂಜನೇಯ ದೇವಸ್ಧಾನ, ಇದೀಗ ಮುಜರಾಯಿ ಇಲಾಖೆ ಸುಪರ್ದಿಗೆ ಸೇರಿದೆ. ದೇವಾಲಯದ ಸುಧಾರಣಾ ಕೆಲಸಗಳು ನಡೆಯುತ್ತಿದ್ದು, ಭಕ್ತರಿಗೆ ಸುಲಭ ಸೇವೆ ಒದಗಿಸುವ ನಿಟ್ಟಿನಲ್ಲಿ ಹೊಸ ಯೋಜನೆಗಳು ರೂಪಿತವಾಗುತ್ತಿವೆ. ಆನ್ಲೈನ್...