ಬೆಂಗಳೂರು: ಮಲ್ಲೇಶ್ವರಂನ ಪ್ರಸಿದ್ಧ ಮಂತ್ರಿಸ್ಕ್ವೇರ್ ಮಾಲ್ (Mantri Square Mall) ಮತ್ತೆ ಬೀಗಬಿದ್ದಿದ್ದು, ಈ ಬಾರಿ ಕೂಡ ಕಾರಣ ಒಂದೇ — ತೆರಿಗೆ ಬಾಕಿ. ಗ್ರೇಟರ್ ಬೆಂಗಳೂರು ಪ್ರಾಧಿಕಾರ (BBMP/BGAA) ಇಂದು ಬೆಳಗ್ಗೆ ಮಾಲ್ನ ಮುಖ್ಯದ್ವಾರಕ್ಕೂ...
ಬೆಂಗಳೂರು: ಬೆಂಗಳೂರು ದಕ್ಷಿಣದ ಬಿಡದಿಯಲ್ಲಿ ನೂತನ ಐಟಿ ನಗರ ನಿರ್ಮಾಣಕ್ಕೆ ಸರ್ಕಾರ ತಯಾರಿ ನಡೆಸುತ್ತಿದೆ. “ಜಗತ್ತಿನ ನಾನಾ ದೇಶಗಳ ನಾಯಕರು ಪ್ರತಿದಿನ ನನ್ನನ್ನು ಭೇಟಿ ಮಾಡುತ್ತಿದ್ದಾರೆ. ಬಿಲಿಯನ್ ಡಾಲರ್ಗಳ ಹೂಡಿಕೆ ಮಾಡಲು ಹಲವರು ಆಸಕ್ತಿ ವ್ಯಕ್ತಪಡಿಸಿದ್ದಾರೆ,”...
ಬೆಂಗಳೂರು: ಕುದುರೆ ರೇಸ್ನಲ್ಲಿ 7ನೇ ಸ್ಥಾನ ಪಡೆದಿದ್ದಕ್ಕೆ, ಜಾಕಿ ರುಶಾಲ್ ಮೇಲೆ ಸ್ಟೀವರ್ಡ್ಗಳು ಹಲ್ಲೆ ನಡೆಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ನವೆಂಬರ್ 1ರಂದು ಬೆಂಗಳೂರಿನ ಟರ್ಫ್ ಕ್ಲಬ್ನಲ್ಲಿ ಜೋಲಿಸ್ ಸ್ಟಾರ್ ಎಂಬ ಕುದುರೆಯನ್ನು ರುಶಾಲ್...
ಬೆಂಗಳೂರು: ನಗರದ ಮೆಟ್ರೋ ನಿಲ್ದಾಣಗಳಿಗೆ ಬಾಂಬ್ ಬೆದರಿಕೆಯ ಇಮೇಲ್ ಬರುವ ಘಟನೆಯಿಂದ ರಾಜ್ಯ ರಾಜಧಾನಿಯಲ್ಲಿ ಭಯ ಮೂಡಿದೆ. ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಷನ್ ಲಿಮಿಟೆಡ್ (BMRCL) ಅಧಿಕೃತ ಇಮೇಲ್ ಐಡಿಗೆ ನಿನ್ನೆ ರಾತ್ರಿ 11.30ರ ಸುಮಾರಿಗೆ...
ಬೆಂಗಳೂರು: ಬಸವನಗುಡಿ ಪ್ರಸಿದ್ಧ ಕಡಲೆಕಾಯಿ ಪರಿಷೆ ಇಂದು (ನವೆಂಬರ್ 17) ಭವ್ಯವಾಗಿ ಆರಂಭಗೊಂಡಿದೆ. ಐದು ದಿನಗಳ ಕಾಲ ನಡೆಯಲಿರುವ ಈ ಪರಂಪರೆಯ ಜಾತ್ರೆಗೆ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರು ಚಾಲನೆ ನೀಡಿದರು. ಬೆಳಗ್ಗೆ 10:40ಕ್ಕೆ ದೊಡ್ಡಬಸವಣ್ಣ...
ಬೆಂಗಳೂರು: ಕ್ಯಾಬ್ ಡ್ರೈವರ್ ಮೇಲೆ ಹಲ್ಲೆ ನಡೆಸಿ, ಕಾರಿನ ಮೇಲೆ ಹತ್ತಿ ನಡು ರಸ್ತೆಯಲ್ಲಿ ಹುಚ್ಚಾಟ ನಡೆಸಿದ ಘಟನೆ ಮೇಕ್ರಿ ಸರ್ಕಲ್ (Mekhri Circle) ಬಳಿ ನಡೆದಿದೆ. ಸೂಪರ್ ಮಾರ್ಕೆಟ್ನಲ್ಲಿ ಮ್ಯಾನೇಜರ್ ಆಗಿದ್ದ ಸಂತೋಷ್ ಎಂಬಾತ...
ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಲೋಕಾಯುಕ್ತ ಪೊಲೀಸರು ಭಾರೀ ದಾಳಿ ನಡೆಸಿದ್ದಾರೆ. ಮಂಗಳವಾರ ಬೆಳಗ್ಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBR) ಮತ್ತು ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ಲಿಮಿಟೆಡ್ (KRIDL) ಪ್ರಧಾನ ಕಚೇರಿಗಳನ್ನು ಸೇರಿ 13 ಸ್ಥಳಗಳಲ್ಲಿ...
ಬೆಂಗಳೂರು: ನಗರದ ಖಾಸಗಿ ಹೋಟೆಲ್ನಲ್ಲಿ ನಡೆದ ಮದುವೆಯೊಂದರಲ್ಲಿ ದೇಶದ ಪ್ರಮುಖ ಉದ್ಯಮಿಗಳಾದ ಸುಧಾಮೂರ್ತಿ ಮತ್ತು ಕಿರಣ್ ಮಜುಂದಾರ್ ಶಾ ಅವರು ಭರ್ಜರಿ ಸ್ಟೆಪ್ ಹಾಕಿ ಎಲ್ಲರ ಮನ ಗೆದ್ದಿದ್ದಾರೆ. ಈ ಅಪರೂಪದ ಕ್ಷಣದ ವಿಡಿಯೋ ಸಾಮಾಜಿಕ...
ನೆಲಮಂಗಲ (ಬೆಂಗಳೂರು ಗ್ರಾಮಾಂತರ): ದುಬೈನಿಂದ ನಿಷೇಧಿತ ಇ-ಸಿಗರೇಟ್ಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಗ್ಯಾಂಗ್ ನೆಲಮಂಗಲದಲ್ಲಿ ಪೊಲೀಸರ ಬಲೆಗೆ ಸಿಕ್ಕಿದೆ. ₹50 ಲಕ್ಷ ಮೌಲ್ಯದ ಇ-ಸಿಗರೇಟ್ಗಳ ಜೊತೆಗೆ 3 ಎರ್ಟಿಗಾ ಕಾರುಗಳು ಮತ್ತು 9 ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಳ್ಳಲಾಗಿದೆ....
ಬೆಂಗಳೂರು: ಪರಮ್ ಫೌಂಡೇಶನ್ನ ವಿಶಿಷ್ಟ ಕಾರ್ಯಕ್ರಮವಾದ ಪರಮ್ ಕಲಾ ಸಂವಾದದ ಮೂರನೇ ಆವೃತ್ತಿ ನವೆಂಬರ್ 16ರಂದು ನಡೆಯಲಿದೆ. ಈ ಬಾರಿ ಪ್ರೇಕ್ಷಕರಿಗೆ ಹೊಸ ಆಲೋಚನೆ ಮತ್ತು ನೃತ್ಯ ಸಂವೇದನೆಗಳ ಲೋಕವನ್ನು ಪರಿಚಯಿಸಲು “ರಾವಣ: 11ನೇ ತಲೆಯ...