ಬೆಂಗಳೂರು7 months ago
ಕರ್ನಾಟಕ ಬಿಜೆಪಿಯೇ ವಿಫಲ ವಿಪಕ್ಷ: ಸಿಎಂ ಕಾನೂನು ಸಲಹೆಗಾರ ತೀವ್ರ ಟೀಕೆ
ಬೆಂಗಳೂರು: “ಕಾಂಗ್ರೆಸ್ ಬಗ್ಗೆ ಮಾತನಾಡುವ ನೈತಿಕತೆ ಕರ್ನಾಟಕ ಬಿಜೆಪಿಗೆ ಇಲ್ಲ” ಎಂದು ಮುಖ್ಯಮಂತ್ರಿ ಕಾನೂನು ಸಲಹೆಗಾರ ಪೊನ್ನಣ್ಣ ಬಿಜೆಪಿಗೆ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಇತ್ತೀಚಿನ ಬೆಂಗಳೂರು ದರೋಡೆ ಪ್ರಕರಣದ ಹಿನ್ನೆಲೆ ರಾಜ್ಯದ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ...