ದೇಶ6 days ago
ತುರಹಳ್ಳಿ ಅರಣ್ಯ ಬಫರ್ ಜೋನ್ ತಲೆನೋವು: 300ಕ್ಕೂ ಹೆಚ್ಚು ಸೈಟ್ಗಳಿಗೆ ಬ್ರೇಕ್
ಬೆಂಗಳೂರು: ಬನಶಂಕರಿ 6ನೇ ಹಂತದ ಬಡಾವಣೆಯಲ್ಲಿ ಬಿಡಿಎಯಿಂದ ನಿವೇಶನ ಪಡೆದಿರುವ ನೂರಾರು ಜನರಿಗೆ ಇದೀಗ ‘ಬಫರ್ ಜೋನ್’ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ತುರಹಳ್ಳಿ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ನಿವೇಶನಗಳಲ್ಲಿ ಮನೆ ನಿರ್ಮಿಸಲು ಅರಣ್ಯ ಇಲಾಖೆ ಆಕ್ಷೇಪ...