ದೇಶ3 weeks ago
Bengaluru ಯುವತಿಯರಲ್ಲಿ ಆತಂಕ ಹೆಚ್ಚಳ: ಎಂಪವರ್ ವರದಿ ಬಹಿರಂಗ
ಬೆಂಗಳೂರು: ಉದ್ಯೋಗ, ಹಣಕಾಸು ಹಾಗೂ ಸಂಬಂಧಗಳ ಒತ್ತಡಗಳು ನಗರ ಮಹಿಳೆಯರ ಮಾನಸಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿವೆ ಎಂಬ ಮಹತ್ವದ ಮಾಹಿತಿ ಆದಿತ್ಯ ಬಿರ್ಲಾ ಶಿಕ್ಷಣ ಟ್ರಸ್ಟ್ನ ‘ಎಂಪವರ್’ ಉಪಕ್ರಮದ ಸಮಾಲೋಚನಾ ವರದಿಯಿಂದ ಬಹಿರಂಗವಾಗಿದೆ....