ಬೆಂಗಳೂರು: ಬೆಂಗಳೂರು ನಗರದ ಬೇಗೂರಿನ ಅಕ್ಷಯನಗರದಲ್ಲಿರುವ ಸ್ಕ್ರಾಪ್ (ಗುಜರಿ) ಗೋಡೌನ್ನಲ್ಲಿ ಭಾನುವಾರದಂದು ಆಕಸ್ಮಿಕವಾಗಿ ಬೆಂಕಿ ತಗುಲಿ ಮೂರು ಗಂಟೆಗಳ ಕಾಲ ಭಾರೀ ಹೊತ್ತಿ ಉರಿದ ಘಟನೆ ವರದಿಯಾಗಿದೆ. ಪ್ರಾರಂಭದಲ್ಲಿ ಸಿಲಿಂಡರ್ ಸ್ಫೋಟವಾಗಿತ್ತೆಂಬ ಅನುಮಾನ ವ್ಯಕ್ತವಾಯಿತಾದರೂ, ನಂತರ...
ಬೆಂಗಳೂರು: ರಿಷಭ್ ಶೆಟ್ಟಿ ನಟಿಸಿ, ನಿರ್ದೇಶಿಸಿದ ಕಾಂತಾರ: ಚಾಪ್ಟರ್ 1 ಬೆಂಗಳೂರಿನಲ್ಲಿ ಹೊರಬಿದ್ದ ನಾಲ್ಕು ದಿನಗಳಲ್ಲಿ ಭರ್ಜರಿ ಪ್ರದರ್ಶನ ದಾಖಲಿಸಿದೆ. ಸಿನಿಮಾ ಬಿಡುಗಡೆಯಾದ ಅಕ್ಟೋಬರ್ 2 ರಿಂದ ಪ್ರತಿ ದಿನ ತನ್ನ ಪ್ರದರ್ಶನ ಸಂಖ್ಯೆಯನ್ನು ಹೆಚ್ಚಿಸಿಕೊಂಡು,...
ಬೆಂಗಳೂರು: ನಾಡಪ್ರಭು ಕೆಂಪೇಗೌಡ ಮೆಟ್ರೋ ನಿಲ್ದಾಣದಲ್ಲಿ (ಮೆಜೆಸ್ಟಿಕ್) ಶನಿವಾರ ಆಘಾತಕಾರಿ ಘಟನೆ ನಡೆದಿದೆ. ಪ್ಲಾಟ್ಫಾರ್ಮ್ನಲ್ಲಿ ನಿಂತಿದ್ದ ಪ್ರಯಾಣಿಕನೊಬ್ಬ ಮೆಟ್ರೋ ಹಳಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಭೀತಿಗೆ ಕಾರಣವಾಗಿದೆ. ಈ ಘಟನೆ ಮಾದಾವರ – ಸಿಲ್ಕ್...
ಬೆಂಗಳೂರು: ದೇಶಾದ್ಯಂತ ಹಲವಾರು ನಗರಗಳಲ್ಲಿ ಬಾಂಬ್ ಬೆದರಿಕೆ (Bomb Threat) ಪ್ರಕರಣಗಳು ಹೆಚ್ಚುತ್ತಿರುವ ಸಂದರ್ಭ, ಬೆಂಗಳೂರಿನ ಹೈಕೋರ್ಟ್ (Bengaluru High Court) ಸಹ ಬಾಂಬ್ ಬೆದರಿಕೆಯ ಗುರಿಯಾಗಿದೆ. ಹೈಕೋರ್ಟ್ನಲ್ಲಿ ಆರ್ಡಿಎಕ್ಸ್ (RDX) ಇಟ್ಟಿರುವುದಾಗಿ ಈ-ಮೇಲ್ ಸಂದೇಶದಲ್ಲಿ...
ಬೆಂಗಳೂರು: ರಾಜ್ಯದ ಹೊರ ಭಾಗಗಳಲ್ಲಿ ಈಗಾಗಲೇ ಶೇಕಡಾ 63.03%ರಷ್ಟು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಪೂರ್ಣಗೊಂಡಿದ್ದು, ಈಗ ಜಿಬಿಎ (ಗ್ರೇಟರ್ ಬೆಂಗಳೂರು ಪ್ರಾಧಿಕಾರ) ವ್ಯಾಪ್ತಿಯಲ್ಲಿ ಅಕ್ಟೋಬರ್ 4ರಿಂದ (ಶನಿವಾರ) ಸಮೀಕ್ಷೆ ಆರಂಭಗೊಳ್ಳುತ್ತಿದೆ. ಶುಕ್ರವಾರದ ತನಕ, ಜಿಬಿಎ...
ಬೆಂಗಳೂರು: ನಗರದ ದಕ್ಷಿಣ ಭಾಗದ ಕನಕಪುರ ರಸ್ತೆಯ ತುರಹಳ್ಳಿ ಅರಣ್ಯದಲ್ಲಿ ಚಿರತೆ ತಾಯಿ ಮತ್ತು ಎರಡು ಕಂದಕಳು ಕಾಣಿಸಿಕೊಂಡ ದೃಶ್ಯ ಎಲ್ಲರ ಕಣ್ಣನ್ನು ಸೆಳೆದಿದೆ. ಎರಡು ದಿನಗಳ ಹಿಂದೆ ತುರಹಳ್ಳಿಯ ಬೆಟ್ಟದ ಮೇಲೆ ಬೆಳಗಿನ ಸೂರ್ಯನ...
ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಭಾಷಾ ವಿವಾದಗಳು ಮುಂದುವರಿಯುತ್ತಲೇ ಇದೆ. ಅನ್ಯ ಭಾಷಿಕರ ಹಾವಳಿ ಹೆಚ್ಚಾಗಿದ್ದು, ಸ್ಥಳೀಯ ಕನ್ನಡಿಗರ ಮೇಲೆ ಕೆಲವೊಮ್ಮೆ ದರ್ಪ ತೋರಿಸುವ ಘಟನೆಗಳು ಹೆಚ್ಚಾಗುತ್ತಿವೆ. ಇತ್ತೀಚೆಗೆ ಇದೇ ರೀತಿಯ ಘಟನೆ ಬೆಂಗಳೂರು ಮೆಟ್ರೋ...
ಬೆಂಗಳೂರು: ನಗರದ ರಸ್ತೆಯಲ್ಲಿ ನಂಬರ್ ಪ್ಲೇಟ್ ಇಲ್ಲದ ವಾಹನಗಳನ್ನು ಓಡಿಸಿದರೆ ಈಗ ಐಪಿಸಿ ಸೆಕ್ಷನ್ 420 ಅಡಿಯಲ್ಲಿ ವಂಚನೆ ಪ್ರಕರಣ ದಾಖಲಿಸುವತ್ತ ಪೊಲೀಸರು ಮುಂದಾಗಿದ್ದಾರೆ. ಅಂತಹ ವಾಹನಗಳನ್ನು ಪೊಲೀಸರು ಸೀಜ್ ಮಾಡುತ್ತಿದ್ದಾರೆ. ಇದಕ್ಕೆ ಕಾರಣವೆಂದರೆ, ಕೆಲವರು...
ಕನ್ನಡ ಟೆಲಿವಿಷನ್ನ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್ ಕನ್ನಡ ಸೀಸನ್ 12’ ಅದ್ಧೂರಿಯಾಗಿ ಆರಂಭವಾಗಿದೆ. ಕಿಚ್ಚ ಸುದೀಪ್ ಅವರ ಎನರ್ಜಿಟಿಕ್ ಹೋಸ್ಟಿಂಗ್ನಲ್ಲಿ 19 ಸ್ಪರ್ಧಿಗಳು ದೊಡ್ಮನೆಗೆ ಕಾಲಿಟ್ಟಿದ್ದಾರೆ. ಪ್ರತಿಯೊಬ್ಬ ಸ್ಪರ್ಧಿಯು ತಮ್ಮದೇ ಆದ...
ಬೆಂಗಳೂರು: ರಾಜ್ಯದ ಮಹತ್ವಾಕಾಂಕ್ಷಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (Caste Census) ಕಾರ್ಯ ಇಂದಿನಿಂದ ಚುರುಕಾಗುತ್ತಿದೆ. ಮೊದಲ ಹಂತದಲ್ಲಿ ಕೆಲ ತಾಂತ್ರಿಕ ತೊಂದರೆಗಳ ಕಾರಣ ಕಾರ್ಯ ನಿಧಾನವಾಗಿದ್ದರೂ, ಈಗ ಎಲ್ಲಾ ತೊಂದರೆಗಳನ್ನು ಸರಿಪಡಿಸಲಾಗಿದ್ದು, ಸಮೀಕ್ಷೆ ವೇಗವಾಗಿ...