ದೇಶ2 days ago
ಬೆಸ್ಕಾಂ ವ್ಯಾಪ್ತಿಯಲ್ಲಿ ಸೋಲಾರ್ ವಿದ್ಯುತ್ ಕ್ರಾಂತಿ: 2.70 ಲಕ್ಷ ಕೃಷಿ ಪಂಪ್ಸೆಟ್ಗಳಿಗೆ ಹಗಲು 7 ಗಂಟೆ ನಿರಂತರ ವಿದ್ಯುತ್
ಬೆಂಗಳೂರು ಕೃಷಿ ಪಂಪ್ಸೆಟ್ಗಳಿಗೆ ಮುಂಜಾನೆ ಹಾಗೂ ಹಗಲು ಅವಧಿಯಲ್ಲಿ ನಿರಂತರ ವಿದ್ಯುತ್ ನೀಡಬೇಕೆಂಬ ರಾಜ್ಯದ ರೈತರ ಬಹುದಿನದ ಬೇಡಿಕೆ ಇದೀಗ ಸಾಕಾರವಾಗುತ್ತಿದೆ. ಕುಸುಮ್–ಸಿ (KUSUM-C) ಯೋಜನೆಯಡಿ ಬೆಸ್ಕಾಂ ವ್ಯಾಪ್ತಿಯಲ್ಲಿ 2.70 ಲಕ್ಷಕ್ಕೂ ಹೆಚ್ಚು ಕೃಷಿ ಪಂಪ್ಸೆಟ್ಗಳು...