ಬೆಂಗಳೂರು3 weeks ago
ನೃತ್ಯ, ತತ್ವ ಮತ್ತು ಸಿನೆಮಾ: ಸ್ವರ್ಣಕಮಲಂ ಚಿತ್ರದ ವೈಶಿಷ್ಟ್ಯ ಏನು?
ಬೆಂಗಳೂರು: ಕಲೆ ಮತ್ತು ಬದುಕು ಪರಸ್ಪರ ಅವಿಭಾಜ್ಯವಾಗಿವೆ. ನಾವು ಮಾಡುವ ಕಾರ್ಯದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಾಗ ಮಾತ್ರ ಅದರ ನಿಜವಾದ ಅರ್ಥ ಹಾಗೂ ಸಾರ್ಥಕತೆ ಅರಿವಾಗುತ್ತದೆ ಎಂದು ಶತಾವಧಾನಿ R. Ganesh ಅಭಿಪ್ರಾಯಪಟ್ಟರು. Param Foundation ಆಯೋಜಿಸಿದ್ದ...