ದೇಶ3 weeks ago
ಮಂಗಳೂರಿನಲ್ಲಿ ದೈವಾರಾಧನೆ ವಿವಾದ: ಕ್ರಿಶ್ಚಿಯನ್ ವ್ಯಕ್ತಿಯಿಂದ ನೇಮ ಕಟ್ಟಿಸಿದ ಆರೋಪ, ಚರ್ಚೆ ತೀವ್ರ
ಮಂಗಳೂರು: ತುಳುನಾಡಿನ ದೈವಾರಾಧನೆಗೆ ತನ್ನದೇ ಆದ ಕಟ್ಟುನಿಟ್ಟಿನ ಸಂಪ್ರದಾಯ ಮತ್ತು ನಿಯಮಗಳಿವೆ. ಆದರೆ ಮಂಗಳೂರಿನ ಬೋಳೂರು ದೈವಸ್ಥಾನದಲ್ಲಿ ನಡೆದ ದೈವಗಳ ನೇಮದ ವೇಳೆ ಕ್ರಿಶ್ಚಿಯನ್ ಸಮುದಾಯದ ವ್ಯಕ್ತಿಯಿಂದ ದೈವ ನರ್ತನ ಸೇವೆ ಮಾಡಿಸಲಾಗಿದೆ ಎಂಬ ಆರೋಪ...