ಪಾಟ್ನಾ: ಬಿಹಾರದಲ್ಲಿ 18ನೇ ವಿಧಾನಸಭೆಯ ಮೊದಲ ಅಧಿವೇಶನದಲ್ಲಿ ಹೊಸ ಸರ್ಕಾರ ರಚನೆಯ ಬಳಿಕ ನವೀನ ಶಾಸಕರು ಪ್ರಮಾಣವಚನ ಸ್ವೀಕರಿಸಿದರು. ಈ ಸಂದರ್ಭದಲ್ಲಿ ನವಾಡಾದ ಜೆಡಿಯು ಶಾಸಕಿ ವಿಭಾ ದೇವಿ ಪ್ರಮಾಣವಚನ ಓದುವ ವೇಳೆ ತೊಂದರೆ ಅನುಭವಿಸಿದ್ದಾರೆ....
ಹಾವೇರಿ: ಬಿಹಾರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಎದುರಿಸಿದ ಹಿನ್ನಡೆಯ ಕುರಿತು ನಾವು ಗಂಭೀರ ಆತ್ಮಾವಲೋಕನ ನಡೆಸುತ್ತೇವೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ ತಿಳಿಸಿದ್ದಾರೆ. ಹಾವೇರಿಯಲ್ಲಿ ಸುದ್ದಿಗಾರರೊಂದಿಗೆ ಮಂಗಳವಾರ ಮಾತನಾಡಿದ ಅವರು,...
ನವದೆಹಲಿ: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸಂಭವಿಸಿದ ಹೀನಾಯ ಸೋಲಿನ ಬಳಿಕ INDIA ಒಕ್ಕೂಟದೊಳಗೆ ಅಪಸ್ವರಗಳು ಎದ್ದುಕೊಳ್ಳುತ್ತಿವೆ. ಸಮಾಜವಾದಿ ಪಕ್ಷದ (SP) ಲಕ್ನೋ ಸೆಂಟ್ರಲ್ನ ಶಾಸಕ ರವಿದಾಸ್ ಮೆಹ್ರೋತ್ರಾ ನೀಡಿರುವ ಹೊಸ ಹೇಳಿಕೆ ಇದೀಗ...
ಇಂದೋರ್: ಬಿಹಾರ ಚುನಾವಣೆಯಲ್ಲಿ (Bihar Election) ಆಡಳಿತಾರೂಢ ಎನ್ಡಿಎ (NDA) ಭರ್ಜರಿ ಗೆಲುವು ಸಾಧಿಸಿದ ತಕ್ಷಣವೇ, ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ಅವರ ಪತಿ ರಾಬರ್ಟ್ ವಾದ್ರಾ (Robert Vadra) ಬಿಹಾರದಲ್ಲಿ ಮರುಚುನಾವಣೆ ನಡೆಸಬೇಕು ಎಂದು...
ನವದೆಹಲಿ, ನವೆಂಬರ್ 16: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ಜನತಾ ದಳ (ಆರ್ಜೆಡಿ) ಅನುಭವಿಸಿದ ಭಾರಿ ಸೋಲಿನ ನಂತರ ಪಕ್ಷದ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಕುಟುಂಬದಲ್ಲಿ ಆಂತರಿಕ ಕಲಹ ಬಯಲಾಗುತ್ತಿದೆ. ಲಾಲು ಅವರ ಪುತ್ರಿ...
ಬಿಹಾರ: ಮೈಥಿಲಿ ಮತ್ತು ಭೋಜ್ಪುರಿ ಜಾನಪದ ಗಾಯಕಿ ಮೈಥಿಲಿ ಠಾಕೂರ್ ರಾಜಕೀಯ ಪ್ರವೇಶ ಮಾಡಿದ್ದು, 2025ರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದರು. ಜುಲೈ 25, 2000ರಂದು ಜನಿಸಿದ ಅವರು ಪಕ್ಷದ ಅಭ್ಯರ್ಥಿಗಳ ಪಟ್ಟಿಯಲ್ಲಿರುವ...
ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಮಹಾಘಟಬಂಧನ್ ಸುಲಭವಾಗಿ ಗೆದ್ದು ಸರ್ಕಾರ ರಚಿಸುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಮೈತ್ರಿ ನಾಯಕ ತೇಜಸ್ವಿ ಯಾದವ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಫಲಿತಾಂಶಕ್ಕೂ ಮುನ್ನ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, “ಮಹಾಘಟಬಂಧನ್ ಸ್ಪಷ್ಟ...
ಪಾಟ್ನಾ: ಬಿಹಾರ ವಿಧಾನಸಭೆಯ 243 ಕ್ಷೇತ್ರಗಳ ಮತ ಎಣಿಕೆ ಇಂದು (ನವೆಂಬರ್ 14) ಆರಂಭವಾಗಿದ್ದು, ಆರಂಭಿಕ ಫಲಿತಾಂಶಗಳು ರಾಜ್ಯದ ರಾಜಕೀಯ ಸಮೀಕರಣವೇ ಬದಲಾಗಬಹುದೆಂಬ ಸೂಚನೆ ನೀಡಿವೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಮೈತ್ರಿಕೂಟ ಸ್ಪಷ್ಟ...
ಪಾಟ್ನಾ(ಬಿಹಾರ): ಬಿಹಾರ ವಿಧಾನಸಭಾ ಚುನಾವಣೆಯ ಮತ ಎಣಿಕೆಯು ವೇಗ ಪಡೆದುಕೊಂಡಿದ್ದು, ಆರಂಭಿಕ ಹಂತದಿಂದಲೇ ಎನ್ಡಿಎ ಬೃಹತ್ ಮುನ್ನಡೆ ಸಾಧಿಸಿದೆ. ಮತ ಎಣಿಕೆ ಆರಂಭವಾದ ಕೆಲವೇ ನಿಮಿಷಗಳಲ್ಲಿ ಟ್ರೆಂಡ್ಗಳು ಸ್ಪಷ್ಟವಾಗತೊಡಗಿ, ಮಹಾಘಟಬಂಧನ್ಗೆ ಹಿನ್ನಡೆ ಉಂಟಾಗಿದೆ. ಇತ್ತೀಚಿನ ಗಣಿತ...
ಪಾಟ್ನಾ(ಬಿಹಾರ): ಬಿಹಾರ ವಿಧಾನಸಭೆ ಚುನಾವಣೆಯ ತೀವ್ರ ಕಾದಾಟಕ್ಕೆ ಇಂದು ತೆರೆ ಬೀಳಲಿದೆ. ಬೆಳಗ್ಗೆ 8 ಗಂಟೆಗೆ ರಾಜ್ಯಾದ್ಯಂತ 46 ಎಣಿಕೆಯ ಕೇಂದ್ರಗಳಲ್ಲಿ ಮತ ಎಣಿಕೆ ಪ್ರಾರಂಭವಾಗಿದ್ದು, ಅಂಚೆ ಮತಗಳ ಗಣತಿ ಪೂರ್ಣಗೊಂಡ ನಂತರ 8.30ರಿಂದ ಎಲೆಕ್ಟ್ರಾನಿಕ್...