ದೇಶ3 hours ago
ಬೆಂಗಳೂರು ಟ್ರಾಫಿಕ್ಗೆ ಬ್ರೇಕ್: 100 ಹೈಟೆಕ್ ಬೈಕ್ ಆಂಬುಲೆನ್ಸ್ ಸೇವೆಗೆ ಸರ್ಕಾರ ಮರುಜೀವ
ಬೆಂಗಳೂರು: ನಗರದ ಭಾರೀ ಟ್ರಾಫಿಕ್ ಹಾಗೂ ಕಿರಿದಾದ ರಸ್ತೆಗಳ ನಡುವೆಯೂ ತುರ್ತು ವೈದ್ಯಕೀಯ ಸೇವೆಯನ್ನು ವೇಗವಾಗಿ ತಲುಪಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಬೈಕ್ ಆಂಬುಲೆನ್ಸ್ ಸೇವೆಯನ್ನು ಮರುಪ್ರಾರಂಭಿಸಲು ಸಜ್ಜಾಗಿದೆ. ತಾಂತ್ರಿಕ ಕಾರಣಗಳಿಂದ ಸ್ಥಗಿತಗೊಂಡಿದ್ದ ಈ ಸೇವೆಗೆ...