ದೇಶ5 months ago
AI SUMMIT 2026 : ಇಂಡಿಯಾ AI ಶೃಂಗಸಭೆಗೆ ಬಿಲ್ ಗೇಟ್ಸ್ ಗೈರು!
ನವದೆಹಲಿ: ಎಪ್ಸ್ಟೈನ್ ಫೈಲ್ಸ್ ವಿವಾದದ ಹಿನ್ನೆಲೆ ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ Bill Gates ಇಂಡಿಯಾ ಎಐ ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ಭಾಗವಹಿಸುವುದಿಲ್ಲ ಎಂದು Gates Foundation ತಿಳಿಸಿದೆ. ಫೌಂಡೇಶನ್ ಪರವಾಗಿ ಆಫ್ರಿಕಾ ಮತ್ತು ಭಾರತ ಕಚೇರಿಗಳ ಅಧ್ಯಕ್ಷ...