ರಾಜ್ಯ11 hours ago
Bellary ಗೆ ರಾಜ್ಯದ 2ನೇ ಬಯೋ ಇನ್ನೋವೇಶನ್ ಸೆಂಟರ್! ₹55 ಕೋಟಿ ಯೋಜನೆಗೆ ಗ್ರೀನ್ ಸಿಗ್ನಲ್
ಬಳ್ಳಾರಿ: ಉತ್ತರ ಕರ್ನಾಟಕದ ವಿಜ್ಞಾನ, ಸಂಶೋಧನೆ ಮತ್ತು ಸ್ಟಾರ್ಟ್ಅಪ್ ಕ್ಷೇತ್ರಕ್ಕೆ ಹೊಸ ಉತ್ತೇಜನ ನೀಡುವ ಮಹತ್ವದ ಬೆಳವಣಿಗೆಯಾಗಿ, ರಾಜ್ಯದ ಎರಡನೇ ಹಾಗೂ ಉತ್ತರ ಕರ್ನಾಟಕದ ಮೊದಲ ಬಯೋ ಇನ್ನೋವೇಶನ್ ಸೆಂಟರ್ (Bio Innovation Centre) ಬಳ್ಳಾರಿಯಲ್ಲಿ...