ದೇಶ3 hours ago
Kumar Bangarappa : ಶಹನಾಯಿ ನಾದಕ್ಕೆ ಮನಸೋತ ಕುಮಾರ್ ಬಂಗಾರಪ್ಪ: ಕಲಾವಿದ ರಾಮಪ್ಪಗೆ ಭಾರಿ ಮೆಚ್ಚುಗೆ
ಶಿವಮೊಗ್ಗ: ಮಾಜಿ ಸಚಿವ Kumar Bangarappa ಅವರು ಸ್ಥಳೀಯ ಶಹನಾಯಿ ಕಲಾವಿದರೊಬ್ಬರ ಪ್ರತಿಭೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸೊರಬ ಪ್ರದೇಶದ Ramappa Anavatti ಅವರ ನಾದಸುಧೆ ಬಂಗಾರಪ್ಪ ಅವರ ಮನಸೂರೆಗೊಂಡಿದೆ. ಕುಟುಂಬದ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ...