ದೇಶ3 weeks ago
Tamil Nadu Election 2026: ವಿಜಯ್–ಎನ್ಡಿಎ ಸೇರ್ಪಡೆ ವದಂತಿಗೆ ಪವನ್ ಕಲ್ಯಾಣ್ ಸ್ಪಷ್ಟನೆ
ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಯ ಹೊಸ್ತಿಲಲ್ಲಿ ರಾಜಕೀಯ ಲೆಕ್ಕಾಚಾರಗಳು ಜೋರಾಗಿವೆ. ಇದೇ ವೇಳೆ, ನಟ Vijay ಅವರ Tamilaga Vettri Kazhagam (ಟಿವಿಕೆ) ಪಕ್ಷವು National Democratic Alliance (ಎನ್ಡಿಎ) ಮೈತ್ರಿಕೂಟಕ್ಕೆ ಸೇರುತ್ತದೆ ಎಂಬ ವದಂತಿಗಳು...